ಇಂದು ಅಪರೂಪದ ಸೂರ್ಯ ಗ್ರಹಣ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.20. ಇಂದು ಹಲವೆಡೆ ಸೂರ್ಯಗ್ರಹಣ ಗೋಚರಿಸಲಿದ್ದು, ಕಂಕಣ ಮತ್ತು ಪೂರ್ಣ ಸೂರ್ಯಗ್ರಹಣಗಳು ಒಟ್ಟಿಗೆ ಸಂಭವಿಸುವುದರಿಂದ ಈ ಗ್ರಹಣವನ್ನು ಸಮ್ಮಿಶ್ರ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.


ಈ ಗ್ರಹಣದಲ್ಲಿ ಸೂರ್ಯ ಉಂಗುರವಾಗಿ ಕೆಲವು ಸೆಕೆಂಡ್‌ಗಳ ಕಾಲ ಕಾಣಿಸಲಿದ್ದು, ಮತ್ತೆ ಮರೆಯಾಗುತ್ತದೆ. ಸೂರ್ಯಗ್ರಹಣದ ಸಮಯವು ಬೆಳಿಗ್ಗೆ 7:04 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 12:29 ರವರೆಗೆ ಮುಂದುವರಿಯುತ್ತದೆ ಎಂದು ವರದಿ ತಿಳಿಸಿದೆ.

error: Content is protected !!

Join the Group

Join WhatsApp Group