(ನ್ಯೂಸ್ ಕಡಬ)Newskadaba.com ಮಂಗಳೂರು ,ಏ.19 ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.

ಮಂಗಳೂರಿನ ಕಣ್ಣೂರಿನ ಬೋರುಗುಡ್ಡೆ ನಿವಾಸಿ ಫಝಲ್ ಅಲಿಯಾಸ್ ಮೊಹಮ್ಮದ್ ಫಝಲ್ ಅಲಿಯಾಸ್ ಪಚ್ಚು ಮಲ್ಲೂರು (32), ಅಡ್ಯಾರ್ ಮಸೀದಿ ಬಳಿಯ ನಿವಾಸಿ ಮೊಹಮ್ಮದ್ ಅಶ್ರಫ್ ಅಲಿಯಾಸ್ ಅಚ್ಚ (42), ಅಡ್ಯಾರ್ ಪದವು ಮತ್ತು ರೈಲ್ವೆ ಗೇಟ್ ಬಳಿಯ ನಿವಾಸಿ ಮೊಹಮ್ಮದ್ ಅಲ್ತಾಫ್ (26) ಬಂಧಿತರು ಎಂದು ತಿಳಿದುಬಂದಿದೆ.

Also Read  ಮಂಗಳೂರು: ವಿಮಾನನಿಲ್ದಾಣ ವಿಸ್ತರಣೆ ಸಂಬಂದಿಸಿ ಅತೀ ಶೀಘ್ರದಲ್ಲೇ ಕೇಂದ್ರದೊಂದಿಗೆ ಮಾತುಕತೆ

 

 

 

 

 

 

 

 

 

* ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳ ಬಂಧನ .!*

error: Content is protected !!