ಇಸ್ರೋದಿಂದ ಏ.22ಕ್ಕೆ ಉಪಗ್ರಹ ಉಡಾವಣೆ

(ನ್ಯೂಸ್ ಕಡಬ)newskadaba.com ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮತ್ತೊಂದು ವಾಣಿಜ್ಯ ಉಡಾವಣೆಗೆ ಸಜ್ಜಾಗುತ್ತಿದೆ.

ಇಸ್ರೋ ಸಂಸ್ಥೆಯು ತನ್ನ ಹೊಸ ಪಿಎಸ್‌ಎಲ್‌ವಿ ರಾಕೆಟ್‌ನೊಂದಿಗೆ ಏ.22ರಂದು ಸಿಂಗಾಪುರದ ಭೂ ವೀಕ್ಷಣಾ TeLEOS-02 ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ರಾಕೆಟ್ ಅನ್ನು ವಿಶೇಷವಾಗಿ ಸಂಯೋಜಿಸಲಾಗಿದೆ. ಪಿಎಸ್‌ಎಲ್‌ವಿ ಮೂಲಕ ಇದುವರೆಗೆ 33 ದೇಶಗಳ ಒಟ್ಟು 297 ಉಪಗ್ರಹ ಉಡಾವಣೆ ಮಾಡಲಾಗಿದೆ. ಈ ಹೊಸ ರಾಕೆಟ್ 44ಮೀ. ಎತ್ತರ & 2.8ಮೀ. ವ್ಯಾಸ ಹೊಂದಿದೆ. ಇದು ನಾಲ್ಕು ಹಂತಗಳನ್ನು ಹೊಂದಿದ್ದು, ರಾಕೆಟ್‌ 320 ಟನ್‌ ತೂಕವನ್ನು ಹೊಂದಿರುವುದಾಗಿ ಇಸ್ರೋ ಹೇಳಿದೆ

Also Read  ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆಗೆ ಕೋರ್ಟ್ ಸಮನ್ಸ್

 

error: Content is protected !!
Scroll to Top