ಕಡಬದ ಪಿಲ್ಯ ಫ್ಯಾಷನ್ ನಲ್ಲಿ ರಂಝಾನ್ ಮೆಗಾ ಸೇಲ್

(ನ್ಯೂಸ್ ಕಡಬ) newskadaba.com ಕಡಬ, ಎ.17. ಮಹಿಳೆಯರ, ಮಕ್ಕಳ ಮತ್ತು ಪುರುಷರ ಗುಣಮಟ್ಟದ ವಸ್ತ್ರಗಳಿಗೆ ಹೆಸರುವಾಸಿಯಾದ ಕಡಬದ ಪಿಲ್ಯ ಫ್ಯಾಶನ್ ನಲ್ಲಿ ಯಶಸ್ವಿ ಐದನೇ ವರ್ಷಕ್ಕೆ ಪಾದಾರ್ಪಣೆ ಹಾಗೂ ರಂಝಾನ್ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಸೇಲ್ ಆರಂಭಗೊಂಡಿದೆ.

ರೂ. 999/- ಮೇಲ್ಪಟ್ಟ ಖರೀದಿಗೆ ಉಚಿತ ಲಕ್ಕೀ ಕೂಪನ್ ದೊರೆಯಲಿದ್ದು, ಲಕ್ಕೀ ಕೂಪನ್ ನಲ್ಲಿ ಟಿವಿ, ಮಕ್ಕಳ ಬೈಸಿಕಲ್ ಸಹಿತ ಹಲವಾರು ಬಹುಮಾನಗಳು ಹಂತ ಹಂತವಾಗಿ ಡ್ರಾ ನಡೆಯಲಿದೆ. ವಿಶೇಷವಾಗಿ ಹಲವಾರು ಕೇರಳ, ಕಲ್ಕತ್ತಾ ರಾಜ್ಯಗಳ ಮೋಡೆಲ್ ವಸ್ತ್ರಗಳು, ನೈರಾ ಗರಾರ, ಆಯೇಷಾ ಟಾಪ್, ತ್ರೀ ಪೀಸ್ ಪ್ರಿಂಟೆಡ್ ಟಾಪ್ ಹಾಗೂ ಮಕ್ಕಳ ವಿವಿಧ ರೀತಿಯ ವಸ್ತ್ರಗಳು ಗ್ರಾಹಕರನ್ನು ಇನ್ನಷ್ಟು ಆಕರ್ಷಿಸುತ್ತಿವೆ. ವಿವಿಧ ರೀತಿಯಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ಗೌನ್, ಕ್ರಾಪ್ ಟಾಪ್ ತಯಾರಿಸಿ ಕೊಡುವ ವ್ಯವಸ್ಥೆ ಇದ್ದು, ಗ್ರಾಹಕರು ಸದುಪಯೋಗ ಪಡೆಯಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಬೀದಿನಾಯಿಗಳ ದಾಳಿಗೆ ಮಹಿಳೆ ಬಲಿ

error: Content is protected !!
Scroll to Top