ರೂಮ್ ನಲ್ಲಿ ವ್ಯಕ್ತಿಯೊಬ್ಬನನ್ನು ಕೂಡಿಟ್ಟು ಹಲ್ಲೆ ಮಾಡಿದ ದುಷ್ಕರ್ಮಿಗಳು! ➤ನರಳಿ ನರಳಿ ವ್ಯಕ್ತಿ ಮೃತ್ಯು!!

(ನ್ಯೂಸ್ ಕಡಬ) newskadaba.com. ಬೆಂಗಳೂರು,ಏ.10  ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಕಳ್ಳತನ ಮಾಡಿದ್ದಾನೆಂದು ಒಂದು ವಾರಗಳು ಕಾಲ ವ್ಯಕ್ತಿಯೊಬ್ಬನನ್ನು ರೂಮಲ್ಲಿ ಕೂಡಿಟ್ಟು ಗುಂಪೊಂದು ಹಲ್ಲೆ ಮಾಡಿದೆ. ಕೊನೆಗೆ ಕಿರುಕುಳ ಸಹಿಸದೇ ಆ ವ್ಯಕ್ತಿ ರೂಮಿನಲ್ಲೇ ಪ್ರಾಣ ಬಿಟ್ಟಿದ್ದಾನೆ.

ಈ ಅಮಾನವೀಯ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸೈಪುಲ್ಲಾ (35) ಎಂದು ಗುರುತಿಸಲಾಗಿದೆ. ಹಲ್ಲೆಯ ದೃಶ್ಯವನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.

Also Read  ಮಡಂತ್ಯಾರು: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿಯನ್ನು ಖಂಡಿಸಿ PFI ವತಿಯಿಂದ ಪ್ರತಿಭಟನೆ

 

 

 

* ರೂಮ್ ನಲ್ಲಿ ವ್ಯಕ್ತಿಯೊಬ್ಬನನ್ನು ಕೂಡಿಟ್ಟು ಹಲ್ಲೆ ಮಾಡಿದ ದುಷ್ಕರ್ಮಿಗಳು!*

 

*ನರಳಿ ನರಳಿ ವ್ಯಕ್ತಿ ಮೃತ್ಯು!!*

 

error: Content is protected !!
Scroll to Top