ಟ್ರಾಫಿಕ್​ ನಿಯಮ ಉಲ್ಲಂಘಿಸಿದ ಪೊಲೀಸ್ ಸಿಬ್ಬಂದಿ!   ➤ನೆಟ್ಟಿಗರ ಆಕ್ರೋಶ!!

(ನ್ಯೂಸ್ ಕಡಬ) newskadaba.com.ವದೆಹಲಿ,ಏ.10 ಪೊಲೀಸ್​ ಇಲಾಖೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಟ್ರಾಫಿಕ್​ ನಿಯಮಗಳ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಫೋಟೋ ಮತ್ತು ವಿಡಿಯೋಗಳನ್ನು ನಿತ್ಯವು ಪೋಸ್ಟ್​ ಮಾಡಲಾಗುತ್ತದೆ.

ಆದರೆ, ನಿಯಮಗಳ ಬಗ್ಗೆ ಮಾತನಾಡುವ ಪೊಲೀಸರೇ ಟ್ರಾಫಿಕ್​ ನಿಯಮ ಉಲ್ಲಂಘಿಸುವುದು ತಪ್ಪು.ಇದಕ್ಕೆ ಸಾಕ್ಷಿಯಾಗಿ ತಾಜಾ ಫೋಟೋವೊಂದು ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

 

 

 

Also Read  ಬೆಂಗಳೂರು: ಆನ್ಲೈನ್ ಜೂಜಾಟದ ಹುಚ್ಚು- ಸಾಲ ತೀರಿಸಲು ಸಾಧ್ಯವಾಗದೆ ವಿದ್ಯಾರ್ಥಿ ಆತ್ಮಹತ್ಯೆ!

 

 

 

error: Content is protected !!
Scroll to Top