ವಾಹನಗಳಿಗೆ ಆಯಕ್ಸಿಡೆಂಟ್​ ಸೆನ್ಸಾರ್ ಕಂಡು ಹಿಡಿದ ಯುವಕ!!

(ನ್ಯೂಸ್ ಕಡಬ) newskadaba.com. ಹಾರಾಷ್ಟ್ರ ,ಏ.10. ಮಹಾರಾಷ್ಟ್ರದ ಜಲ್ನಾದ ಯುವಕ ಈ ಆಯಕ್ಸಿಡೆಂಟ್​ ಅಲರ್ಟ್​ ಸೆನ್ಸಾರ್​ ಅನ್ನು ತಯಾರಿಸಿದ್ದಾನೆ. ಈತನ ಸಾಧನೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಅಪಘಾತದ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಲು ಜಲ್ನಾದ ಯುವಕ ಹೊಸ ಟೆಕ್ನಿಕ್​ ಕಂಡುಹಿಡಿದಿದ್ದಾನೆ.

ಅಪಘಾತದ ನಂತರ, ತಕ್ಷಣವೇ ಪೊಲೀಸರಿಗೆ, ಚಾಲಕನ ಕುಟುಂಬ ಸದಸ್ಯರಿಗೆ ಕರೆ ಹೋಗುವಂತೆ ಹಾಗೂ ಅಪಘಾತ ಸಂಭವಿಸಿದ ಸ್ಥಳದ ವಿವರಗಳನ್ನು ತಲುಪುವಂತಹ ತಂತ್ರಜ್ಞಾನವನ್ನು ತಯಾರು ಮಾಡಿದ್ದಾನೆ.

 

error: Content is protected !!
Scroll to Top