ಪಾಲಕರಿಗೆ ತಿಳಿಸದೇ ಬೆಂಗಳೂರು ಟ್ರಿಪ್‌ ಹೋರಟ ಅಪ್ರಾಪ್ತೆಯರು.!!   ➤ ಪಾಲಕರಿಗೆ ಒಪ್ಪಿಸಿದ ಪೋಲೀಸರು  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.06 ಗಾರ್ಡನ್ ಸಿಟಿ ಸುತ್ತಬೇಕು ಅನ್ನೋ ಆಸೆಯಿಂದ ಇಬ್ಬರು ಅಪ್ರಾಪ್ತೆ ಬಾಲಕಿಯರು ಪಾಲಕರಿಗೆ ತಿಳಿಸದೇನೇ ಇಬ್ಬರು ಬಾಲಕರೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ.ಈ ವಿಷಯ ಪಾಲಕರು ಸ್ಥಳೀಯ ಚುನಭಟ್ಟಿ ಪೊಲೀಸ್‌ಠಾಣೆಗೆ ಹೋಗಿ ದೂರು ದಾಖಲಿಸಿದ್ದರು.

ತಕ್ಷಣವೇ ಕ್ರಮ ಕೈಗೊಂಡ ಪೊಲೀಸರು ವಿಶೇಷ ತಂಡವೊಂದನ್ನ ರಚಿಸಿ, ತನಿಖೆ ಆರಂಭಿಸಿದರು .ಈಗ ನಾಲ್ವರನ್ನ ಸಹ ದೆಹಲಿಯ ಚುನಭಟ್ಟಿ ಪೊಲೀಸರು ಹುಡುಕಿ ಅವರವರ ಪಾಲಕರಿಗೆ ಒಪ್ಪಿಸಿದ್ದಾರೆ

Also Read  ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ ಭೇಟಿ

 

 

 

 

 

 

 

error: Content is protected !!
Scroll to Top