ಪ್ಯಾರಾ-ಜಂಪ್ ವ್ಯಾಯಾಮದ ವೇಳೆ ನಡೆದ ದುರಂತ..!!   ➤  ಮರೈನ್ ಕಮಾಂಡೋ ಮೃತ್ಯು

(ನ್ಯೂಸ್ ಕಡಬ)Newskadaba.com ಪಶ್ಚಿಮ ಬಂಗಾಳ,ಏ.06 ಪಶ್ಚಿಮ ಬಂಗಾಳದಲ್ಲಿ ಭಾರತೀಯ ನೌಕಾಪಡೆಯ ವಿಶೇಷ ಪಡೆಗಳ ಪ್ಯಾರಾ-ಜಂಪ್ ವ್ಯಾಯಾಮದ ವೇಳೆ ಮರೈನ್ ಕಮಾಂಡೋ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಮೃತನನ್ನು ಆಂಧ್ರಪ್ರದೇಶದ ನಿವಾಸಿ  ಚಂದ್ರಕ ಗೋವಿಂದ್(31) ಎಂದು ಗುರುತಿಸಲಾಗಿದೆ. ಅವರ ಪ್ಯಾರಾಚೂಟ್ ತೆರೆಯದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

 

 

 

 

 

 

 

error: Content is protected !!
Scroll to Top