ಪತಿಯ ದೇಹವನ್ನು ತುಂಡರಿಸಿ ಮರಳಿನಲ್ಲಿ ಹೂತಿಟ್ಟ ಪಾಪಿ ಹೆಂಡತಿ!!   ➤ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ)Newskadaba.com ತಮಿಳುನಾಡು,ಏ.05 ಚೆನ್ನೈನ ಗ್ರೌಂಡ್ ಏರ್‌ಪೋರ್ಟ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ತಮಿಳುನಾಡಿನ ಪುದುಕೊಟ್ಟೈನಲ್ಲಿ ಆತನ ಪತ್ನಿಯೇ ಕೊಲೆ ಮಾಡಿದೇಹವನ್ನು ತುಂಡುಗಳಾಗಿ ಕತ್ತರಿಸಿ, ಸಾಗಿಸಿ ಕೋವಲಂನಲ್ಲಿ ಮರಳಿನಲ್ಲಿ ಹೂತಿರುವ ಆಘಾತಕಾಋಿ ಘಟನೆ ಬೆಳಕಿಗೆ ಬಂದಿದೆ.

ಆರೋಪಿ ಮಹಿಳೆಯನ್ನು ಭಾಗ್ಯಲಕ್ಷ್ಮಿ ಎಂದು ಗುರುತಿಸಲಾಗಿದೆ ಮತ್ತು ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಇನ್ನೂ ಸಮಾಧಿ ಮಾಡಿದ ದೇಹದ ಭಾಗಗಳನ್ನು ಪಡೆಯಬೇಕಾಗಿದೆ.

Also Read  ➤ಕೇರಳದಲ್ಲಿ 54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು

 

 

 

error: Content is protected !!
Scroll to Top