ಶುಭ ಸಮಾರಂಭ ನಡೆಸುವ ಕುಟುಂಬಗಳಿಗೆ ಹೊಸ ತಲೆನೋವು   ➤ ಚುನಾವಣೆ ಎಫೆಕ್ಟ್‌: ಮೇ 10,13ಕ್ಕೆ ನಿಗದಿಯಾಗಿದ್ದ  ಸಮಾರಂಭಗಳು ಕ್ಯಾನ್ಸಲ್‌ʼ..!!*  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.05  ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಮೇ.10ರಂದು ಮತದಾನ, ಮೇ.13ರಂದು ಮತ ಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮದುವೆ, ಶುಭ ಸಮಾರಂಭಗಳಿಗೆ ಭಾರೀ ಎಫೆಕ್ಟ್‌ ತಟ್ಟಿದೆ.

ವಿಧಾನ ಸಭಾ ಚುನಾವಣೆ ಸಂದರ್ಭದಲ್ಲೇ ಡೇಟ್‌ ಫಿಕ್ಸ್‌ ಆಗಿದ್ದ ಮದುವೆ, ಶುಭ ಸಮಾರಂಭಗಳ ನಡೆಯುವ ಕುಟುಂಬಗಳಿಗೆ ಹೊಸ ತಲೆನೋವು ಶುರುವಾಗಿದೆ.

 

 

 

Also Read  ಲಷ್ಕರ್-ಎ-ತೊಯ್ಬಾ ಉಗ್ರರ ಆರು ಮಂದಿ ಸಹಚರರ ಬಂಧನ

 

 

 

 

 

error: Content is protected !!
Scroll to Top