(ನ್ಯೂಸ್ ಕಡಬ)Newskadaba.com ಹೈದರಾಬಾದ್,ಏ.05 ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ದಂಪತಿಗಳು ತಮ್ಮ ಮೂರು ತಿಂಗಳ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಹೈದರಾಬಾದ್ ಸಮೀಪದ ಚೆವೆಲ್ಲಾ ಮಂಡಲದ ದೇವರಪಲ್ಲಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.ಅಶೋಕ್ (30) ಮತ್ತು ಅಂಕಿತಾ (20) ತಮ್ಮ 3 ತಿಂಗಳ ಮಗುವಿಗೆ ನೇಣು ಹಾಕಿ, ನಂತ್ರ ದಂಪತಿಗಳೂ ಕೂಡ ನೇಣಿಗೆ ಕೊರಳೊಡ್ಡಿದ್ದಾರೆ.
ಮಗುವನ್ನು ನೇಣು ಹಾಕುವ ಮುನ್ನ ಅಶೋಕ್ ಫುಲ್ ವಾಲ್ಯೂಮ್‌ನೊಂದಿಗೆ ಟಿವಿ ಆನ್ ಮಾಡಿದ್ದರು. ಬಳಿಕ ದಂಪತಿ ನೇಣು ಬಿಗಿದುಕೊಂಡಿದ್ದಾರೆ. ಟಿವಿಯ ಶಬ್ದದಿಂದ ವಿಚಲಿತರಾದ ನೆರೆಹೊರೆಯವರು ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಬಾಗಿಲು ಒಡೆದು ನೋಡಿದಾಗ ಮಗು ಮತ್ತು ಅಂಕಿತಾ ಮೃತಪಟ್ಟಿರುವುದು ಕಂಡು ಬಂದಿದೆ.
(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.05 ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ದಂಪತಿಗಳು ತಮ್ಮ ಮೂರು ತಿಂಗಳ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಹೈದರಾಬಾದ್ ಸಮೀಪದ ಚೆವೆಲ್ಲಾ ಮಂಡಲದ ದೇವರಪಲ್ಲಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.ಅಶೋಕ್ (30) ಮತ್ತು ಅಂಕಿತಾ (20) ತಮ್ಮ 3 ತಿಂಗಳ ಮಗುವಿಗೆ ನೇಣು ಹಾಕಿ, ನಂತ್ರ ದಂಪತಿಗಳೂ ಕೂಡ ನೇಣಿಗೆ ಕೊರಳೊಡ್ಡಿದ್ದಾರೆ.