ಮುಂಬೈ ಮಹಾನಗರಕ್ಕೆ ಮತ್ತೊಮ್ಮೆ ವರ್ಲ್ಡ್ ಟ್ರೀ ಸಿಟಿ ಪಟ್ಟ

(ನ್ಯೂಸ್ ಕಡಬ)newskadaba.com ಮುಂಬೈ, ಮಾ.31. ಕಾಂಕ್ರೀಟ್ ಕಾಡು ಎಂದೇ ಗುರುತಿಸಿಕೊಂಡಿರುವ ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಸತತ ಎರಡನೇ ವರ್ಷವೂ ವರ್ಲ್ಡ್ ಟ್ರೀ ಸಿಟಿ 2022 ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ.


ಆರ್ಬರ್ ಡೇ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಡಾನ್ ಲ್ಯಾಂಬೆ ಪ್ರಮಾಣಪತ್ರವನ್ನು ಬಿಎಂಸಿ ಅಧಿಕಾರಿಗಳಿಗೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಪರಿಸರ ವಿಭಾಗ ವಿಶ್ವಾದ್ಯಂತ 35 ಕೋಟಿಗೂ ಅಧಿಕ ಮರಗಳನ್ನು ನೆಟ್ಟಿದ್ದು, 2027ರವೇಳೆಗೆ 50 ಕೋಟಿ ಮರಗಳನ್ನು ಬೆಳೆಸುವ ಗುರಿ ಹೊಂದಿದೆ.

Also Read  ಮುಲ್ಕಿ :ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕೂಲಿಕಾರ್ಮಿಕ

error: Content is protected !!
Scroll to Top