ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ ➤ ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ…!

(ನ್ಯೂಸ್ ಕಡಕ)Newskadaba.com ಚೆನ್ನೈ, ಮಾ.31 ಚನೈನಲ್ಲಿ ಕನ್ನಡದ ʼಮಫ್ತಿʼ ಸಿನಿಮಾದ ರಿಮೇಕ್‌ ‘ಪತ್ತುತಲಾ’ʼ ತಮಿಳಿನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಿದೆ. ಬೆಳಗ್ಗಿನಿಂದಲೇ ಸಿಲಂಬರಸನ್‌ ಅಭಿಮಾನಿಗಳು ಸಿನಿಮಾ ನೋಡಲು ಟಿಕೆಟ್‌ ಖರೀದಿಸಿದ್ದಾರೆ. ಚೆನ್ನೈನ ಖ್ಯಾತ ಥಿಯೇಟರ್‌ ನಲ್ಲಿ ಒಂದಾಗಿರುವ ʼರೋಹಿಣಿ ಥಿಯೇಟರ್ʼ ನಲ್ಲಿ ಟಿಕೆಟ್‌ ವಿಚಾರವಾಗಿ ನಡೆದ ಘಟನೆಯೊಂದು ವೈರಲ್‌ ಆಗಿದೆ.

ಸಿಂಬು ಅಭಿಮಾನಿಯಾಗಿರುವ ಬುಡಕಟ್ಟು ಕುಟುಂಬವೊಂದು ಮಕ್ಕಳೊಂದಿಗೆ ಸಿನಿಮಾ ನೋಡಲು ಥಿಯೇಟರ್‌ ಗೆ ಬಂದಿದ್ದಾರೆ. ಟಿಕೆಟ್‌ ಖರೀದಿಸಿರುವ ಕುಟುಂಬ ಇನ್ನೇನು ಸಿನಿಮಾ ನೋಡಲು ಥಿಯೇಟರ್‌ ಗೆ ಹೋಗಬೇಕು ಎನ್ನುವಷ್ಟರಲ್ಲೇ ಥಿಯೇಟರ್‌ ನ ಸಿಬ್ಬಂದಿ ಕುಟುಂಬವನ್ನು ತಡೆದಿದೆ.

Also Read  ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ➤ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ

 

 

error: Content is protected !!
Scroll to Top