ನೀವು ಉದ್ಯೋಗ ಇಲ್ಲದೆ ಪರದಾಡುತ್ತಿದ್ದೀರಾ..?    ➤ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com ಕಡಬ, ಮಾ.31. ಕಡಬ ತಾಲೂಕಿನಲ್ಲಿ ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಅಡಿಗ ಮೋಟಾರ್ಸ್ ಸಂಸ್ಥೆಯು ಕಳೆದ 7 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ತೊಡಗಿದ್ದು, ಸಂಸ್ಥೆಯ ವಿಸ್ತರಿಸುವ ಭಾಗವಾಗಿ ಈ ಕೆಳಗಿನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

  1. ಮ್ಯಾನೇಜರ್ 2. ಸೇಲ್ಸ್ ಎಕ್ಸಕ್ಯೂಟಿವ್ 3. ಪಾರ್ಟ್ಸ್ ಎಕ್ಸಕ್ಯುಟಿವ್ 4. ಟೆಕ್ನಿಷಿಯನ್ 5. ವಾಶ್ ಅಂಡ್ ಹೆಲ್ಪರ್ ಬಾಯ್ಸ್.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ತಮ್ಮ ಬಯೋಡೇಟಾ ವನ್ನು ಮೊಬೈಲ್ ಸಂಖ್ಯೆ 7411891243 ಗೆ ಕಳುಹಿಸಿ, ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Also Read  ನಾಲ್ವರಿಗೆ ಗೃಹ ರತ್ನ ಪ್ರಶಸ್ತಿ ಪ್ರಧಾನ

 

error: Content is protected !!
Scroll to Top