ಮತ್ತೆ ಮೊಳಗಿದ ‘ಪಾಕಿಸ್ತಾನ’ ಪರ ಘೋಷಣೆ ➤ ಪೊಲೀಸರಿಂದ ಓರ್ವನ ವಿಚಾರಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.30. ಯುವಕನೊಬ್ಬ ಜನನಿಬಿಡ ಪ್ರದೇಶದಲ್ಲಿ ನಿಂತುಕೊಂಡು ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಾನೆ. ಇದರಿಂದಾಗಿ ಗಾಬರಿಗೊಂಡ ಸ್ಥಳೀಯರು ಈತನನ್ನು ಉಗ್ರ ಎಂದುಕೊಂಡಿದ್ದಾರೆ. ಭೀತಿಗೊಳಗಾಗಿದ್ದ ಸಾರ್ವಜನಿಕರು ತಕ್ಷಣ ಪೊಲೀಸರನ್ನು ಕರೆ ಮಾಡಿದ್ದಾರೆ.

ಈ ಘಟನೆ ಮೈಕೋ ಲೇ ಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಿಟಿಎಂ ಲೇಔಟ್ 2nd ಸ್ಟೇಜ್ 7th ಮೈನ್ ಬಳಿ ನಡೆದಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಯುವಕನನ್ನು ಅಂಕುಶ್ (24) ಎಂದು ಗುರುತಿಸಲಾಗಿದೆ.

Also Read  6,650 ಉದ್ಯೋಗಿಗಳ ವಜಾಗೊಳಿಸಲಿದೆ ಡೆಲ್..!

 

error: Content is protected !!
Scroll to Top