ಮತ್ತೊಮ್ಮೆ ತಪ್ಪಿಸಿಕೊಂಡ ಅಮೃತ್ ​ಪಾಲ್     ➤ ಇಬ್ಬರು ಸಹಚರರ ಬಂಧನ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.29. ಅಮೃತಪಾಲ್ ಸಿಂಗ್ ಮತ್ತು ಅವರ ಆಪ್ತ ಪಾಪಲ್‌ಪ್ರೀತ್ ಸಿಂಗ್ ಅವರನ್ನು ಬಂಧಿಸಲು ಹೋಶಿಯಾರ್‌ಪುರ ಗ್ರಾಮದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಪ್ರಾರಂಭಿಸಿದ್ದು ಅವರಿಬ್ಬರು ಮತ್ತೊಮ್ಮೆ ಪಂಜಾಬ್ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಖಲಿಸ್ತಾನಿ ಪರ ನಾಯಕ ಅಮೃತಪಾಲ್ ಸಿಂಗ್ ಮತ್ತು ಆತನ ಆಪ್ತ ಪಾಪಲ್‌ಪ್ರೀತ್ ಸಿಂಗ್​, ಈ ಇಬ್ಬರನ್ನು ಬಂಧಿಸಲು ಮಂಗಳವಾರ ತಡರಾತ್ರಿ ಹೋಶಿಯಾರ್‌ಪುರ ಗ್ರಾಮದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

Also Read  ಚಂಡಮಾರುತ ತೀವ್ರವಾಗಿದ್ದು ಇಂದು ಅರಬ್ಬಿ ಸಮುದ್ರದ ಮೇಲೆ ಹೊರಹೊಮ್ಮಿ ಓಮನ್ ಕರಾವಳಿಯತ್ತ ಸಾಗುವ ನಿರೀಕ್ಷೆ

 

error: Content is protected !!
Scroll to Top