ಚುನಾವಣೆ ಬಹಿಷ್ಕಾರ; ರಸ್ತೆ ದುರಸ್ತಿ ಪಡಿಸಿ ಗ್ರಾಮಕ್ಕೆ ಕಾಲಿಡಿ.          ➤ ಗ್ರಾಮಸ್ಥರ ಆಕ್ರೋಶ..!!                    

(ನ್ಯೂಸ್ ಕಡಬ)Newskadaba.com ಚಿಕ್ಕಮಗಳೂರು: ಮಾ.29 ರಸ್ತೆ ದುರಸ್ತಿಗಾಗಿ ಚಿಕ್ಕಮಗಳೂರಿನ ಎರಡು ಗ್ರಾಮಗಳಿಂದ ಜನರು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಇದನ್ನು ತಿಳಿದು ವಿಚಾರಣೆಗೆ ಬಂದಿರುವ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಂದಿಹಡ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹಂದಿಹಡ್ಲು, ಕುಂಬಳಡಿಕೆ ಊರಿನ ರಸ್ತೆ ಹದಗೆಟ್ಟಿದೆ. ಈ ರಸ್ತೆಯ ದುರಸ್ತಿಗಾಗಿ ಎರಡು ಗ್ರಾಮಗಳಿಂದ ಚುನಾವಣಾ ಬಹಿಷ್ಕಾರ ಮಾಡಲಾಗಿದೆ. ಚುನಾವಣಾ ಬಹಿಷ್ಕಾರ ವಿಷಯ ತಿಳಿದು ಗ್ರಾಮಕ್ಕೆ ಅಧಿಕಾರಿಗಳು ಬಂದು ಗ್ರಾಮಸ್ಥರ ಮನವೊಲಿಸುವ ಯತ್ನ ಮಾಡಿದ್ದಾರೆ.

Also Read  ಶೀಘ್ರವೇ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಿ ➤ ಸಚಿವ ಬೈರತಿ ಬಸವರಾಜ್ ಸೂಚನೆ

 

 

error: Content is protected !!
Scroll to Top