(ನ್ಯೂಸ್ ಕಡಬ)Newskadaba.com ಹೊಸದಿಲ್ಲಿ: ಮಾ,29 ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಯ ಬಡ್ಡಿಯ ದರವನ್ನು ಶೇ. 8.15ಕ್ಕೆ ಹೆಚ್ಚಿಸಲಾಗಿದೆ. 2022-23ನೇ ವರ್ಷಕ್ಕೆ ಸಂಬಂಧಿಸಿದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭವಿಷ್ಯ ನಿಧಿ ಮಂಡಳಿ ಪ್ರಕಟಿಸಿದೆ.

ಕಳೆದ ವರ್ಷ ಅದರ ಪ್ರಮಾಣ ಶೇ. 8.10 ಆಗಿತ್ತು. 1977-78ನೇ ಸಾಲಿನಲ್ಲಿ ಶೇ. 8ಕ್ಕೆ ಇಳಿಕೆಯಾಗಿತ್ತು. 2020ರ ಮಾರ್ಚ್‌ನಲ್ಲಿ ಶೇ. 8.5ಕ್ಕೆ ಬಡ್ಡಿ ದರವನ್ನು ಇಳಿಕೆ ಮಾಡಿತ್ತು. 2017-18ನೇ ಸಾಲಿನಲ್ಲಿ ಶೇ. 8.55 ಬಡ್ಡಿ ದರ ಇತ್ತು. 8.10 ಆಗಿತ್ತು.

 

 

Also Read  ಜುಲೈ ಅಂತ್ಯಕ್ಕೆ PU, ಆಗಸ್ಟ್ ಮೊದಲ ವಾರದಲ್ಲಿ SSLC ಫಲಿತಾಂಶ ➤ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

*ಪಿಎಫ್ ಮೇಲಿನ ಬಡ್ಡಿ ದರ ಶೇ.8.15ಕ್ಕೆ ಏರಿಸಿದ ಇಪಿಎಫ್‌ಒ *

error: Content is protected !!
Scroll to Top