ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ ಶಿಪ್‌ ನಲ್ಲಿ ಚಿನ್ನ ಗೆದ್ದ ನಿಖತ್ ಜರೀನ್

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.27. ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ ಶಿಪ್‌ ನ 50 ಕೆಜಿ ವಿಭಾಗದ ಫೈನಲ್‌ನಲ್ಲಿ ಚಿನ್ನದ ಪದಕವನ್ನು ಬಾಕ್ಸರ್ ನಿಖತ್ ಜರೀನ್ ಗೆದ್ದುಕೊಂಡಿದ್ದು ಇದೀಗ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಭಿನಂದಿಸಿದ್ದಾರೆ.


ವಿಯೆಟ್ನಾಂ ನ ಬಾಕ್ಸರ್ ನುಯೆನ್ ವಿರುದ್ಧ 5-0 ಅಂತರದಲ್ಲಿ ಜಯಗಳಿಸಿ ಚಿನ್ನದ ಪದಕ ಗೆದ್ದ ಜರೀನ್ ತೆಲಂಗಾಣದ ಹೆಮ್ಮೆಯ ಪುತ್ರಿ ಎಂದು ಕೆಸಿಆರ್‌ ಶುಭ ಹಾರೈಸಿದ್ದಾರೆ.

Also Read  1.10 ಲಕ್ಷ ಲಂಚ ಪಡೆದ ಶಿಕ್ಷಣ ಸಂಸ್ಥೆ ನಿರ್ದೇಶಕ ಅರೆಸ್ಟ್

error: Content is protected !!
Scroll to Top