ಪ್ರಿಯಕರನೊಂದಿಗೆ ಸೇರಿ ತನ್ನ ಇಬ್ಬರು ಮಕ್ಕಳನ್ನು ಕೊಂದು➤ ಬಳಿಕ ಕಾಲುವೆಗೆ ಎಸೆದ ಪಾಪಿ ತಾಯಿ.

(ನ್ಯೂಸ್ ಕಡಬ) Newskadaba.com ಮೀರತ್:ಮಾ.25, ಸ್ಥಳೀಯ ಕೌನ್ಸಿಲರ್ ಆಗಿರುವ ಪ್ರಿಯಕರನ ಸಹಾಯದಿಂದ ಮಹಿಳೆಯೊಬ್ಬರು ತನ್ನ 10 ವರ್ಷದ ಮಗ ಮತ್ತು ಆರು ವರ್ಷದ ಮಗಳನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಮಕ್ಕಳನ್ನು ಕೊಂದ ಬಳಿಕ ಶವಗಳನ್ನು ಕಾಲುವೆಗೆ ಎಸೆದಿದ್ದಾರೆ. ಮಕ್ಕಳ ಮೃತದೇಹಗಳು ಇನ್ನಷ್ಟೇ ಪತ್ತೆಯಾಗಬೇಕಿದೆ.ಈ ಕೊಳೆಯಲ್ಲಿ ‘ಮೂರು ಮಹಿಳೆಯರು ಮತ್ತು ಮೂವರು ಪುರುಷರು  ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

 

 

error: Content is protected !!
Scroll to Top