ಫ್ರಿಜ್ ​ನಲ್ಲಿಟ್ಟ ಚಿಕನ್​ ನೂಡಲ್ಸ್​ ತಿಂದು ಕಿಡ್ನಿ ಕಳೆದುಕೊಂಡ ಯುವಕ..!

(ನ್ಯೂಸ್ ಕಡಬ) Newskadaba.com ನ್ಯೂಯಾರ್ಕ್​: ಮಾ,24 ರೆಫ್ರಿಜರೇಟರ್‌ನಲ್ಲಿಟ್ಟ ಆಹಾರವನ್ನು ತಿನ್ನುವುದು ತುಂಬಾ ಸಾಮಾನ್ಯ ಎಂದು ಜನರು ಭಾವಿಸುತ್ತಾರೆ. ನಾವೆಲ್ಲರೂ ಒಂದಲ್ಲ ಒಂದು ಹಂತದಲ್ಲಿ ಎರಡು ಮೂರು ದಿನಗಳ ಕಾಲ ಫ್ರಿಜ್ ನಲ್ಲಿಟ್ಟ ಆಹಾರವನ್ನು ಸೇವಿಸಿದ್ದೇವೆ. ಇದು ನಿತ್ಯದ ಅಭ್ಯಾಸವಾಗಿ ಬದಲಾಗಿದೆ.ನಾವು ನಮ್ಮ ವಿದ್ಯಾರ್ಥಿ ಜೀವನದಲ್ಲಿ ಫ್ರಿಜ್ ಇಲ್ಲದೆ ಜೀವನ ಸಾಗಿಸಿದ್ದೆವು ಎಂದು ಕಲ್ಪಿಸಿಕೊಳ್ಳುವುದೂ ಕಷ್ಟವಾಗಿದೆ.

ಇತ್ತೀಚಿನ ದಿನಗಳಲ್ಲಿ ಫ್ರಿಜ್ ಇಲ್ಲದಿರುವ ಮನೆಗಳನ್ನು ಅತೀ ಕಡಿಮೆ ಪ್ರಮಾಣಗಳಲ್ಲಿ ಕಾಣಬಹುದು.ಫ್ರಿಜ್ ನಮಗೆ ಎಷ್ಟು ಉಪಯಕಾರಿಯೋ, ಅಷ್ಷೇ ಅಪಾಯಕಾರಿ ಕೂಡ ಆಗಿದೆ.

Also Read  ತಂಬಾಕು ಬಳಕೆದಾರರೇ ಎಚ್ಚರ ➤ ಮಾರಣಾಂತಿಕ ಕಾಯಿಲೆಗೆ ತುತ್ತಾಗದಿರಿ

 

error: Content is protected !!
Scroll to Top