25ನೇ ವಿವಾಹದ ಸಿದ್ಧತೆಯಲ್ಲಿದ್ದವ ಸಿಕ್ಕಿಬಿದ್ದ..!  

(ನ್ಯೂಸ್ ಕಡಬ) Newskadaba.com ಕಾಸರಗೋಡು,ಮಾ.24  ತಳಿಪರಂಬ ನಿವಾಸಿ 50ರ ಹರೆಯದ ವ್ಯಕ್ತಿಯೊಬ್ಬ, ಈಗಾಗಲೆ 24 ಮಂದಿಯನ್ನು ವಿವಾಹಿತನಾಗಿದ್ದು, 25ನೇ ಮದುವೆ ಸಿದ್ಧತೆ ನಡೆಸುತ್ತಿರುವ ವೇಳೆ ಪೊಲೀಸರ ಅತಿಥಿಯಾಗಿದ್ದಾನೆ.

ಶ್ರೀಮಂತ ವ್ಯಕ್ತಿಯಾಗಿರುವ ಈತ ಏಜೆಂಟ್​ಗಳ ಸಹಾಯ ಪಡೆದು ಬಡ ಕುಟುಂಬದ ಯುವತಿಯರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ.  ಮದುವೆ ದಿನ ಸಮೀಪಿಸುತ್ತಿದ್ದಂತೆ ಈತನ ಬಗ್ಗೆ ಸಂಶಯಗೊಂಡ ಕೆಲವರು ವಿಚಾರಣೆಗೊಳಪಡಿಸಿದಾಗ ಮದುವೆ ಪುರಾಣ ಹೊರಬಿದ್ದಿದೆ.

Also Read  ಜಮೀನಿನಲ್ಲಿ ರೈತನ ಕತ್ತು ಕೊಯ್ದು ಕೊಲೆ ► ಘಟನೆಗೆ ಕಾರಣ ನಿಗೂಢ

 

 

error: Content is protected !!
Scroll to Top