‘ದೃಢ ರಾಜಕೀಯ ಭಾಷಣ ಪ್ರಜಾಪ್ರಭುತ್ವದ ಮೂಲ ತತ್ವ’     ➤ ಪಿ. ಚಿದಂಬರಂ

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.24. ಪ್ರತಿಪಕ್ಷಗಳ ಧ್ವನಿ ಅಡಗಿಸಲು ಕಾನೂನನ್ನು ತರುವುದು ಸರಿಯಲ್ಲ. ದೃಢ ರಾಜಕೀಯ ಭಾಷಣ ಪ್ರಜಾಪ್ರಭುತ್ವದ ಮೂಲ ತತ್ವ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.

‘ಮೋದಿ ಉಪನಾಮ’ ಕುರಿತ ಟೀಕೆ ವಿಚಾರವಾಗಿ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿಯವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ತೀರ್ಪು ಪ್ರಕಟವಾದ ಬಳಿಕ ಶುಕ್ರವಾರ ಟ್ವೀಟ್ ಮಾಡಿರುವ ಅವರು, ಪ್ರಜಾಸತ್ತಾತ್ಮಕ ವಿರೋಧದ ಧ್ವನಿ ಸಾಮಾನ್ಯ. ಅದನ್ನು ಅಡಗಿಸಲು ಕಾನೂನನ್ನು ಬಳಸಿಕೊಳ್ಳುವ ಬೆಳವಣಿಗೆ ಸರಿಯಲ್ಲ ಎಂದರು.

Also Read  ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ➤ ಮೂವರು ಆಸ್ಪತ್ರೆಗೆ ದಾಖಲು

 

error: Content is protected !!
Scroll to Top