(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 24. 50 ಮೀಟರ್‌ಗಿಂತಲೂ ಹೆಚ್ಚು ವ್ಯಾಸದ ಬೃಹತ್ ಕ್ಷುದ್ರಗ್ರಹವು ಮಾರ್ಚ್ 26 ರಂದು ಭೂಮಿಗೆ ಹತ್ತಿರವಾಗಲು ಸಜ್ಜಾಗಿದೆ ಎಂದು NASA ಅಧಿಕೃತ ಮಾಹಿತಿ ನೀಡಿದೆ. 2023 DZ2 ಎಂಬ ಹೆಸರಿನ ಹೊಸದಾಗಿ ಪತ್ತೆಯಾದ ಕ್ಷುದ್ರಗ್ರಹವು ಭೂಮಿಯ ಸಮೀಪ ಆಗಮಿಸಲಿದೆ ಎಂದು ನಾಸಾ ಟ್ವಿಟರ್ ನಲ್ಲಿ ಬಹಿರಂಗಪಡಿಸಿದೆ.
ಮಾ.26 ರಂದು ಭೂಮಿ ಸಮೀಪ ಹಾದುಹೋಗಲಿದೆ ಬೃಹತ್ ಕ್ಷುದ್ರಗ್ರಹ ➤ ನಾಸಾ
