ತಾಯಿಯ ಅನೈತಿಕ ಸಂಬಂಧಕ್ಕೆ 10ನೇ ತರಗತಿ ಮಗಳು ಬಲಿ

Death, deadbody, Waterfall

(ನ್ಯೂಸ್ ಕಡಬ)newskadaba.com ಗದಗ, ಮಾ.22. ತಾಯಿಯ ಅನೈತಿಕ ಸಂಬಂಧಕ್ಕೆ ಮಗಳು ಕೊಲೆಯಾಗಿರುವ ಆರೋಪ ಗದಗ ಜಿಲ್ಲೆಯಲ್ಲಿ ಕೇಳಿಬಂದಿದೆ. ಮುಂಡರಗಿ ಪಟ್ಟಣದಲ್ಲಿ ಪರೀಕ್ಷೆ ಬರೆದು ಬಂದ ಅಪ್ರಾಪ್ತ ಬಾಲಕಿಯನ್ನು ಮೆಹಬೂಬ್ ಸಾಬ್ ಬಾಣದ ಎನ್ನುವಾತ ಕೊಲೆ ಮಾಡಿದ್ದಾನೆ.


ಇದಕ್ಕೆ ಬಾಲಕಿ ವಿರೋಧ ವ್ಯಕ್ತಪಡಿಸಿದ್ದಳು ಅದ್ಕೆ ಕೋಪಗೊಂಡ ಮೆಹಬೂಬ್ ಸಾಬ್‌ ಅವಳ ಕತ್ತು ಹಿಸುಕಿ, ಉಸಿರು ಗಟ್ಟಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸ್ತಿದ್ದಾರೆ.

Also Read  ವಕ್ಫ್ ವಿವಾದ- ಅನ್ಯಕೋಮಿನ ಮುಖಂಡರ ಮನೆಮೇಲೆ ಕಲ್ಲು ತೂರಾಟ

error: Content is protected !!
Scroll to Top