ಒಮಾನ್ ದೇಶಕ್ಕೆ ತೆರಳಲು ಇಚ್ಛಿಸುವವರಿಗೆ ಗುಡ್ ನ್ಯೂಸ್: ಭಾರತ ಸೇರಿದಂತೆ 103 ದೇಶದವರಿಗೆ ಉಚಿತ ವೀಸಾ ಘೋಷಣೆ

(ನ್ಯೂಸ್ ಕಡಬ) newskadaba.com ಒಮಾನ್, ಮಾ.17. ನೈಸರ್ಗಿಕ ಸೌಂದರ್ಯ, ಶ್ರೀಮಂತ ಇತಿಹಾಸ ಮತ್ತು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾದ ಒಮಾನ್‌ ದೇಶವು ಭಾರತ ಸೇರಿದಂತೆ ನೂರಕ್ಕೂ ಹೆಚ್ಚಿನ ದೇಶಗಳಿಗೆ 14 ದಿನಗಳ ಉಚಿತ ವೀಸಾವನ್ನು ಘೋಷಿಸಿದೆ.

ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಒಮಾನ್ ದೇಶಕ್ಕೆ ಭಾರತ ಸೇರಿದಂತೆ 103 ದೇಶಗಳ ಪ್ರಜೆಗಳು 14 ದಿನಗಳವರೆಗೆ ಮುಕ್ತ ಪ್ರವೇಶವನ್ನು ಪಡೆಯಬಹುದು ಎಂದು ರಾಯಲ್ ಓಮನ್ ಪೊಲೀಸ್ (ROP) ಪ್ರಕಟಿಸಿದೆ.

Also Read  ರಷ್ಯಾ ದಾಳಿ ➤ ಉತ್ಮನ್ನಗಳ ರಫ್ತು ಸ್ಥಗಿತಗೊಳಿಸಲಿರುವ ಹೋಂಡಾ & ಆ್ಯಪಲ್..!!!

 

error: Content is protected !!
Scroll to Top