ಬೆಂಕಿ ಹಬ್ಬ ಆಚರಣೆ ಸಂದರ್ಭ 11 ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಟೆಹ್ರಾನ್, ಮಾ.16. ಇರಾನ್‍ನಲ್ಲಿ ಜನಪ್ರಿಯವಾಗಿರುವ ಬೆಂಕಿಹಬ್ಬ ಆಚರಣೆಯ ಸಂದರ್ಭ 11 ಮಂದಿ ಮೃತಪಟ್ಟಿದ್ದು 3,500ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿ ಮಾಡಿದೆ.

ಪರ್ಷಿಯನ್ ಹೊಸ ವರ್ಷದ ಆರಂಭವನ್ನು ಸ್ವಾಗತಿಸುವ ಸಾಂಪ್ರದಾಯಿಕ ಬೆಂಕಿಹಬ್ಬವು ಪ್ರತೀ ವರ್ಷ ಇರಾನಿನ ಕ್ಯಾಲೆಂಡರ್ ವರ್ಷದ ಅಂತಿಮ ಆಚರಿಸಲಾಗುತ್ತದೆ.

error: Content is protected !!