(ನ್ಯೂಸ್ ಕಡಬ) newskadaba.com ಕಡಬ, ಮಾ.15. ವರ್ಷದ ಮೊದಲ ವರ್ಷಧಾರೆಯು ಕಡಬ ತಾಲೂಕಿನ ವಿವಿಧೆಡೆ ಸಿಂಚನವಾಗಿದ್ದು, ಸುಬ್ರಹ್ಮಣ್ಯ, ನೆಟ್ಟಣ ಪರಿಸರದಲ್ಲಿ ಸಾಧಾರಣ ಮಳೆಯಾಗಿದೆ. ಬುಧವಾರ ರಾತ್ರಿ ನೆಟ್ಟಣ ಪ್ರದೇಶದಲ್ಲಿ ಸಾಧಾರಾಣ ಮಳೆ ಸಿಂಚನವಾಗಿದ್ದು, ಭೂಮಿಯನ್ನು ತಂಪೆರೆದಿದೆ. ಮಂಗಳವಾರ ರಾತ್ರಿ ಕೂಡಾ ಸುಬ್ರಹ್ಮಣ್ಯ ಪ್ರದೇಶದಲ್ಲಿ ಮಳೆಯ ಸಿಂಚನವಾಗಿತ್ತು.
ಕಡಬ: ಭೂಮಿಯನ್ನು ತಂಪೆರೆದ ಮೊದಲ ‘ವರ್ಷಧಾರೆ’ ತಾಲೂಕಿನ ವಿವಿಧೆಡೆ ಮಳೆಯ ಸಿಂಚನ
