ನಾಳೆಯಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರ ರದ್ದು

(ನ್ಯೂಸ್ ಕಡಬ)newskadaba.com ಹುಬ್ಬಳ್ಳಿ, ಮಾ.14. ದೇವರಗುಡ್ಡ ಮತ್ತು ಹಾವೇರಿ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಹಾವೇರಿ ನಿಲ್ದಾಣದಲ್ಲಿನ (ಅಂತಿಮ ಹಂತ) ಇಂಟರ್‌ಲಾಕ್ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಅವುಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.

ರೈಲುಗಳ ರದ್ದು:

ರೈಲು ಸಂಖ್ಯೆ 17347/48 ಎಸ್.ಎಸ್.ಎಸ್ ಹುಬ್ಬಳ್ಳಿ – ಚಿತ್ರದುರ್ಗ- ಎಸ್.ಎಸ್.ಎಸ್ ಹುಬ್ಬಳ್ಳಿ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಚ್ 15 ರಿಂದ 20, 2023ರ ವರೆಗೆ ರದ್ದುಗೊಳಿಸಲಾಗುತ್ತದೆ.

Also Read  ಕಡವೆ ಬೇಟೆ- ನಾಲ್ವರ ಬಂಧನ

ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಚ್ 17 ರಿಂದ 19, 2023ರ ವರೆಗೆ ರದ್ದುಗೊಳಿಸಲಾಗುತ್ತದೆ.

error: Content is protected !!
Scroll to Top