ಕೈದಿಗಳೊಂದಿಗೆ ಲೈಂಗಿಕ ಸಂಬಂಧ ➤ ಒಂದೇ ಜೈಲಿನ 18 ಮಹಿಳಾ ಅಧಿಕಾರಿಗಳು ವಜಾ

(ನ್ಯೂಸ್ ಕಡಬ)newskadaba.com ಬ್ರಿಟನ್, ಮಾ.14. ಕೈದಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಹದಿನೆಂಟು ಮಹಿಳಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಜೈಲಿನೊಳಗೆ ನಡೆದಿರುವ ಈ ಅನುಚಿತ ಸಂಬಂಧಗಳನ್ನು ಡೈಲಿ ಮಿರರ್ ಬಹಿರಂಗ ಪಡಿಸಿದೆ. ಇದು ಬ್ರಿಟನ್ ದೇಶದ ವ್ರೆಕ್ಸ್ಹ್ಯಾಮ್ನ ಎಚ್ಎಂಪಿ ಬರ್ವಿನ್ ಜೈಲಿನಲ್ಲಿ ನಡೆದಿದೆ.


ಖಾಸಗಿಯಾಗಿ ನಡೆಸುವ ಜೈಲಿನಲ್ಲಿ ಆರು ವರ್ಷಗಳ ಅವಧಿಯಲ್ಲಿ ನಡೆದ ಲೈಂಗಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಮೂವರು ಮಹಿಳಾ ಅಧಿಕಾರಿಗಳನ್ನು ನ್ಯಾಯಾಲಯವು ವಿಚಾರಣೆಗೆ ಒಳಪಡಿಸಿತ್ತು

Also Read  ಹಬ್ಬಗಳಲ್ಲಿ ಆನೆಗಳ ಬಳಕೆಗೆ ಕಡಿವಾಣ ಹಾಕಬೇಕು ಕೇರಳ ಹೈಕೋರ್ಟ್ ಮಹತ್ವದ ನಿರ್ಧಾರ

error: Content is protected !!
Scroll to Top