ಸ್ವಲ್ಪ ಸೈಡಿಗೆ ಬನ್ನಿ ಎಂದಿದ್ದಕ್ಕೆ ಯುವತಿ ಗರಂ  ➤ ಲಾಂಗ್ ಬೀಸಿದ ರೌಡಿಶೀಟರ್..!           

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.10. ಹೆಣ್ಣು ಹೊನ್ನು ಮಣ್ಣಿಗಾಗಿ ಜನ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಅದೇ ರೀತಿಯ ಪ್ರಕರಣ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ಈತ ತನ್ನ ಗೆಳೆಯರೊಂದಿಗೆ ಪಾರ್ಟಿ ಮಾಡಲು ಬಂದು ಬಾರ್​ಗೆ ಬಂದು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇಷ್ಟೆಲ್ಲ ಗಲಾಟೆ ಮಾಡಿದ್ದೂ ಪ್ರತಿಷ್ಟಿತ ರಾಜಕಾರಣಿಗೆ ಸೇರಿದ ಬಾರ್​ನಲ್ಲಿ! ಈ ರೌಡಿಶೀಟರ್ ಯುವತಿಯೊಬ್ಬಳನ್ನ ಬಾರ್​ಗೆ ಕರೆ ತಂದು ಆತನ ಸಹಚರರೊಂದಿಗೆ ಅವಾಜ್ ಹಾಕಿ ಲಾಂಗ್ ಬೀಸಿ ಕಿರಿಕ್ ಮಾಡಿದ್ದಾನೆ.

Also Read  ಲೈಂಗಿಕ ಕಿರುಕುಳ ನಿಯಂತ್ರಣ ➤ ಕಾಯಿದೆ ಪರಿಣಾಮಕಾರಿ ಜಾರಿಗೆ ಆಗ್ರಹ

 

error: Content is protected !!
Scroll to Top