ಅರಣ್ಯದಲ್ಲಿನ ಬೆಂಕಿ ಅವಘಡಗಳಿಗೆ ಭೂ ಸಮಸ್ಯೆಯೇ ಕಾರಣ  

(ನ್ಯೂಸ್ ಕಡಬ)newskadaba.com  ಮಡಿಕೇರಿ, ಮಾ.10. ಆಕಸ್ಮಿಕ ಬೆಂಕಿಯಂತಹ ಅವಘಡಗಳಿಂದ ರಕ್ಷಣೆಗಾಗಿ ಕೊಡಗಿನ ಅರಣ್ಯದಲ್ಲಿ 200 ಕಿ.ಮೀ.ಗೂ ಹೆಚ್ಚು ದೂರ ಬೆಂಕಿ ರೇಖೆಗಳನ್ನು ಎಳೆಯಲಾಗಿದೆ. ಅರಣ್ಯದಂಚಿನಲ್ಲಿ  ಆಕಸ್ಮಿಕ  ಬೆಂಕಿ ಘಟನೆಗಳು ನಿಯಮಿತವಾಗಿ ವರದಿಯಾಗುತ್ತಿದ್ದು, ಭೂ ಸಮಸ್ಯೆಗಳು ಅವುಗಳಿಗೆ ಕಾರಣವೆಂದು ಪರಿಗಣಿಸಲಾಗಿದೆ.

ಜಿಲ್ಲೆಯಾದ್ಯಂತ ಕಳೆದ ಒಂದು ವಾರದಲ್ಲಿ ಆಕಸ್ಮಿಕ ಬೆಂಕಿಗೆ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿನ ಹುಲ್ಲುಗಾವಲು ನಾಶವಾಗಿದೆ. (ಅರಣ್ಯ ಪ್ರದೇಶವೆಂದು ಗುರುತಿಸಿಕೊಳ್ಳುವ ಡೀಮ್ಡ್ ) ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಲ್ಲಿ ಆಡಳಿತದ ವೈಫಲ್ಯ ಕೂಡಾ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡಗಳಿಗೆ ಒಂದು ಕಾರಣ ಎಂದು ವಿಶ್ಲೇಷಿಸಬಹುದು.

Also Read  ಗುಣಮಟ್ಟದ ಸೈಕಲ್ ವಿತರಿಸಿ; ನೂಜಿಬಾಳ್ತಿಲದಲ್ಲಿ 9, 10ನೇ ತರಗತಿ ಪ್ರಾರಂಭಿಸಿ ➤ ನೂಜಿಬಾಳ್ತಿಲ ಮಕ್ಕಳ ಗ್ರಾಮ ಸಭೆ

 

error: Content is protected !!
Scroll to Top