(ನ್ಯೂಸ್ ಕಡಬ)newskadaba.com ಹ್ಯಾಂಬರ್ಗ್, ಮಾ.10. ಜರ್ಮನಿಯ ಹ್ಯಾಂಬರ್ಗ್‌ನ ಜೆಹೋವಾಹ್ಸ್ ವಿಟ್ನೆಸ್ ಸೆಂಟರ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಅನೇಕರು ಬಲಿಯಾಗಿದ್ದಾರೆ. ಮೃತರಲ್ಲಿ ದಾಳಿಕೋರ ಕೂಡ ಇದ್ದಾನೆ ಎಂದು ನಂಬಲಾಗಿದೆ ಎಂಬುದಾಗಿ ಜರ್ಮನ್ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಮೃತರ ಅಧಿಕೃತ ಸಂಖ್ಯೆಯನ್ನು ನೀಡಿಲ್ಲ. ಆದರೆ ಏಳು ಮಂದಿ ಮೃತಪಟ್ಟಿದ್ದು, ಇನ್ನೂ ಎಂಟು ಜನರ ಸ್ಥಿತಿ ಬಹಳ ಗಂಭೀರವಾಗಿದೆ ಎಂದು ವಿವಿಧ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.
Also Read ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಮತ್ತು ಜೀವನದಲ್ಲಿ ನೆಮ್ಮದಿ ಸಿಗಬೇಕು ಅಂದರೆ ತಪ್ಪದೇ ಈ ನಿಯಮ ಪಾಲಿಸಿ