➤ಪಿಲಿಕುಳ ಮೃಗಾಲಯಕ್ಕೆ ಅಪರೂಪದ ಅತಿಥಿಗಳ ಆಗಮನ

(ನ್ಯೂಸ್ ಕಡಬ) newskadaba.com.ಬೆಂಗಳೂರು, ಮಾ 10. ಕೇಂದ್ರ ಮೃಗಾಲಯ ಪ್ರಾದಿಕಾರದ ಅನುಮತಿಯ ಮೇರೆಗೆ ವನ್ಯಪ್ರಾಣಿ ವಿನಿಮಯ ಯೋಜನೆಯಡಿ ನಾಗಪುರದ ಬಾಳಾ ಸಾಹೇಬ್ ಠಾಕ್ರೆ ಗೋರೆವಾದ ಇಂಟರ್ ನ್ಯಾಷನಲ್ ಮೃಗಾಲಯದಿಂದ 6 ರೆಟೆಕ್ಯುಲೇಟೆಡ್ ಹೆಬ್ಬಾವು ಮತ್ತು 4 ಗ್ರೇ  ತರಲಾಗಿದೆ.

ಪಿಲಿಕುಳದಲ್ಲಿ ಈಗಾಗಲೇ 50 ಕೃಷ್ಣ ಮೃಗಗಳು ಮತ್ತು 25 ರೆಟಿಕ್ಯುಲೇಟೆಡ್ ಹೆಬ್ಬಾವುಗಳಿವೆ. ನೀಲ್ ಗೈ ಗಳು ಏಷ್ಯಾದಲ್ಲಿ ಕಾಣಸಿಗುವ ದೊಡ್ಡ ಗಾತ್ರದ ಜಿಂಕೆ ಜಾತಿಗೆ ಸೇರಿದ ಮೃಗವಾಗಿದೆ.

error: Content is protected !!
Scroll to Top