ಜೂನ್ 23ರಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ನಿರ್ದೇಶನದ ‘ಸರ್ಕಸ್’ ತೆರೆಗೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಮಾ.08. ಬಿಗ್ ಬಾಸ್ ಒಟಿಟಿ ಹಾಗು ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿಯವರ ಬಹು ನಿರೀಕ್ಷಿತ ತುಳು ಚಿತ್ರ “ಸರ್ಕಸ್” ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಜೂನ್ 23 ರಂದು ಅದ್ಧೂರಿಯಾಗಿ ಚಿತ್ರ ಬಿಡುಗಡೆಯಾಗಲಿದೆ.

ಉಪ್ಪಿನಂಗಡಿಯ ಉಬಾರ್ ಉತ್ಸವದ ಕಾರ್ಯಕ್ರಮದಲ್ಲಿ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಲಾಯಿತು. ತುಳು ಭಾಷೆಯ ಅತಿ ದೊಡ್ಡ ಹಿಟ್ ಚಿತ್ರ ಗಿರಿಗಿಟ್ ತಂಡದ ಮುಂದಿನ ಚಿತ್ರವಾಗಿದೆ ಸರ್ಕಸ್. ಹಾಗು ಗಿರಿಗಿಟ್ ನಂತರ ರೂಪೇಶ್ ಶೆಟ್ಟಿ ನಿರ್ದೇಶನದ ಚಿತ್ರವಾಗಿದೆ.

Also Read  ಶಾಂತಿಮೊಗರು: ನೀರುಪಾಲಾದ ಸಹೋದರರು ► ಓರ್ವನ ಶವ ಪತ್ತೆ

 

error: Content is protected !!
Scroll to Top