ಗಾಂಜಾ, ಎಂ.ಡಿ.ಎಂ.ಎ ಸಹಿತ ನಾಲ್ವರು ಅರೆಸ್ಟ್

(ನ್ಯೂಸ್ ಕಡಬ)newskadaba.com  ಕಾಸರಗೋಡು, ಮಾ.08. ಗಾಂಜಾ ಮತ್ತು ಎಂ.ಡಿ.ಎಂ.ಎ ಸಹಿತ ನಾಲ್ವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೂರು ಗ್ರಾಂ ಗಾಂಜಾ ಸಹಿತ ಕೋಟೆಕ್ಕಾರ್ ಬೀರಿಯ ನಿಖಿಲ್ ಶೆಟ್ಟಿ(23) ಮತ್ತು ರಾಹುಲ್(24) ನನ್ನ ಮಂಜೇಶ್ವರ ಕುಂಜತ್ತೂರು ಪದವಿನಿಂದ ಬಂಧಿಸಲಾಗಿದೆ.


ಇವರು ಮಾರಾಟಕ್ಕೆಂದು ಗಾಂಜಾ ಸಹಿತ ತಲಪಿದ್ದು , ಮಾಹಿತಿಯಂತೆ ಇಬ್ಬರನ್ನು ಬಂಧಿಸಿದ್ದಾರೆ. ಮಾದಕ ವಸ್ತು ಸಹೀರ್ತಾ ಅಫ್ರಿದ್(32) ಮತ್ತು ತಹಿಮ್(21) ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

 

error: Content is protected !!

Join the Group

Join WhatsApp Group