ಮಂಗಳೂರು: ಮುಂದುವರಿದ ಬಿಸಿಲಿನ ಝಳ    ➤  ಕಡಲಬ್ಬರ ಹೆಚ್ಚಾಗುವ ಸಾಧ್ಯತೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಮಾ.08. ಕರಾವಳಿಯಲ್ಲಿ ಬಿಸಿಲಿನ ಝಳ ಮುಂದುವರಿದಿದೆ. ಜಿಲ್ಲೆಯಲ್ಲಿ ದಿನವಿಡೀ ಸೆಕೆ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇದ್ದು, ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮಂಗಳೂರಿನಲ್ಲಿ ಗರಿಷ್ಟ 23.1 ಡಿಗ್ರಿ ದಾಖಲಾಗಿದೆ.

ಕನಿಷ್ಟ 21.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದ್ದು ಸಾಮಾನ್ಯ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ. ಇದೇ ರೀತಿಯ ತಾಪಮಾನ ಈ ವಾರ ಪೂರ್ತಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಇಲಾಖೆ ತಿಳಿಸಿದೆ.

Also Read  ಕಾರುಣ್ಯಭರಿತ ಸೇವೆಯಿಂದ ಮನುಷ್ಯ ಜೀವನ ಸಾರ್ಥಕ: ಸುಬ್ರಹ್ಮಣ್ಯ ಶ್ರೀ ► ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ದಶಮಾನೋತ್ಸವ

 

error: Content is protected !!
Scroll to Top