ರಷ್ಯಾದ 13 ಡ್ರೋನ್‌ ಹೊಡೆದುರುಳಿಸಿದ ಉಕ್ರೇನ್‌

(ನ್ಯೂಸ್ ಕಡಬ)newskadaba.com  ರಷ್ಯಾ, ಮಾ.07. ರಷ್ಯಾ ದಕ್ಷಿಣ ಭಾಗದಿಂದ ಹಾರಿಸಿರುವ ಸ್ಫೋಟಕಗಳಿದ್ದ ಇರಾನ್‌ ನಿರ್ಮಿತ 13 ಶಾಹಿದ್‌ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ವಾಯುಪಡೆ ಸೋಮವಾರ ತಿಳಿಸಿದೆ.

ಕೀವ್‌ ನಗರದ ನೈರುತ್ಯದಲ್ಲಿರುವ ಬ್ರಿಯಾನ್‌ಸ್ಕ್‌ ಪ್ರದೇಶದಿಂದ 15 ಶಾಹಿದ್‌ ಡ್ರೋನ್‌ಗಳನ್ನು ರಷ್ಯಾ ಸೇನೆ ಭಾನುವಾರ ತಡರಾತ್ರಿ ಉಡಾಯಿಸಿತು. ಇದರಲ್ಲಿ 13 ಡ್ರೋನ್‌ಗಳನ್ನು ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಲಾಯಿತು ಎಂದು ವಾಯುಪಡೆ ಹೇಳಿದೆ.

 

error: Content is protected !!
Scroll to Top