15 ವರ್ಷದ ಕೆಳಗಿನ ಮಕ್ಕಳಿಗೆ H3N2 ಅಪಾಯ ಹೆಚ್ಚು !      ➤  ಸರ್ಕಾರದಿಂದ ಮಾರ್ಗ ಸೂಚಿ ಜಾರಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.06. ದೇಶದ ಕೆಲವು ರಾಜ್ಯಗಳಲ್ಲಿ H3N2 ವೇರಿಯಂಟ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ತಜ್ಞ ವೈದ್ಯರೊಂದಿಗೆ ಸರ್ಕಾರ ಸಭೆ ನಡೆಸಿದೆ. ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಕೆಲವು ದಿನಗಳಿಂದ H3N2 ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಆತಂಕ ಇರುವುದರಿಂದ ಸಭೆ ನಡೆಸಿದ್ದೇವೆ. ಆದರೆ ಗಾಬರಿ ಪಡುವ ಯಾವುದೇ ಸ್ಥಿತಿ ನಿರ್ಮಾಣವಾಗಿಲ್ಲ ಎಂದಿದ್ದಾರೆ. ಮುಂಜಾಗ್ರತಾ ಕ್ರಮ‌ವಹಿಸಬೇಕು ಎನ್ನುವುದನ್ನು ಕೂಡಾ ಸಚಿವರಿ ಇದೇ ವೇಳೆ ಸೂಚಿಸಿದ್ದಾರೆ.

Also Read  ನಾಲ್ವರು 'IAS' ಅಧಿಕಾರಿಗಳ ವರ್ಗಾವಣೆ ! ➤ ರಾಜ್ಯ ಸರ್ಕಾರ ಆದೇಶ

 

error: Content is protected !!
Scroll to Top