ಬಾರ್‌ ಗೆ ಬಂದ ಕಡಲಾಮೆ.!        ➤  ಗ್ರಾಹಕರ ಟೇಬಲ್​ ಕೆಳಗೇ ಇಟ್ಟ ಮೊಟ್ಟೆಗಳ ಸಂರಕ್ಷಣೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಮಾ.06. ಆಮೆ ಬಾರ್‌ಗೆ ಬಂತು ! ಎಣ್ಣೆ ಹಾಕುವುದಕ್ಕೆ ಅಲ್ಲ, ಹೆರಿಗೆಗಾಗಿ ! ಗ್ರಾಹಕರ ಟೇಬಲ್ ಅಡಿ ನಿರ್ಭಯವಾಗಿ ನುಸುಳಿ ರೆಕ್ಕೆ, ಹಿಂಗಾಲಲ್ಲಿ ಮರಳು ಬಗೆದು, ಹೊಂಡವೆಬ್ಬಿಸಿ ನೂರಾರು ಮೊಟ್ಟೆಯಿಟ್ಟು ಸಮುದ್ರದಲ್ಲಿ ಮರೆಯಾಗಿದೆ ಎಂದು ತಿಳಿದುಬಂದಿದೆ.

ಇಂಥದ್ದೊಂದು ಅಚ್ಚರಿಗೆ ಶುಕ್ರವಾರ ರಾತ್ರಿ ಸಾಕ್ಷಿಯಾದ ತಾಣ ಕುಂದಾಪುರ ಕೋಡಿ ಕಡಲ ಕಿನಾರೆಯ ಬಾರ್ & ರೆಸ್ಟೋರೆಂಟ್, ಕೋಡಿ ಬೀಚ್‌ನಲ್ಲಿರುವ ಬಾರ್‌ನ ಹೊರಗೆ ಮರಳಿನ ಮೇಲೆ ಛತ್ರಿ ಸಹಿತ ಟೇಬಲ್ ಹಾಕಲಾಗುತ್ತದೆ.

Also Read  ಮಾತೃವಂದನಾ ಯೋಜನೆಗೆ ಅರ್ಜಿ ಆಹ್ವಾನ

 

error: Content is protected !!
Scroll to Top