ಕೋವಿಡ್ ಬಳಿಕ ಮತ್ತೊಂದು ವೈರಸ್ ಹಾವಳಿ   ➤  ದೇಶಾದ್ಯಂತ ಹೈಅಲರ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ಕೋವಿಡ್ ಬಳಿಕ ಮತ್ತೊಂದು ವೈರಸ್ ಹಾವಳಿ ಶುರುವಾದ ಕಾರಣ ಭಾರತೀಯ ವೈದ್ಯಕೀಯ ಸಂಘವು(IMA) ದೇಶಾದ್ಯಂತ ಹೈಅಲರ್ಟ್ ಘೋಷಣೆ ಮಾಡಿದೆ. ರಾಜ್ಯದಲ್ಲಿ ಶುರುವಾಯ್ತಾ ಎಚ್3ಎನ್2 ಭೀತಿ ಶುರುವಾಗುತ್ತಿದೆ ಎಂಬ ಕಾರಣಕ್ಕೆ ಆರೋಗ್ಯ ಇಲಾಖೆ ಹೊಸ ವೈರಸ್ ಬಗ್ಗೆ ನಿಗಾ ವಹಿಸುತ್ತಿದೆ.

ಸದ್ಯಕ್ಕೆ ಯಾರಲ್ಲು ಕಾಣಿಸಿಕೊಂಡಿಲ್ಲ. ಆದ್ರೆ, ಐಎಲ್’ಎ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೇಗ ಹೊಸ ವೈರಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಸಮಸ್ಯೆಯಿಂದ ಬಳಲುತ್ತಿರುವ ವರು ಎಚ್ಚರದಿಂದಿರಲು ಸಲಹೆ ನೀಡಿದೆ.

Also Read  ಇನ್ಮುಂದೆ ವರದಕ್ಷಿಣೆ ದೂರು ನೀಡಿದಾಕ್ಷಣ ಯಾರನ್ನೂ ಬಂಧಿಸುವಂತಿಲ್ಲ ► ಕಾರಣವೇನೆಂದು ಗೊತ್ತೇ...?

 

error: Content is protected !!
Scroll to Top