ದೀರ್ಘ ಜ್ವರ & ಕೆಮ್ಮು, ರಾಜ್ಯದಲ್ಲಿ ಹೆಚ್ಚಿದ H3N2 ವೈರಸ್ ಭೀತಿ !        

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.06. ಭಾರತದಲ್ಲಿ H3N2 ವೈರಸ್ ಆತಂಕ ಮೂಡಿಸಿದ್ದು, ಈ ಕುರಿತು ಮುಂಜಾಗೃತೆ ವಹಿಸುವಂತೆ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ ನೀಡಲಾಗಿದೆ.

ಈ ಕುರಿತು ಇಂದು ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಲಿದೆ ಎನ್ನಲಾಗಿದೆ. ದೀರ್ಘ ಕಾಲದ ಕೆಮ್ಮು ಈ ವೈರಸ್‌ನ ಪ್ರಮುಖ ಗುಣಲಕ್ಷಣ ಎಂದು ಪ್ರಾರಂಭಿಕ ಪ್ರಕರಣದಲ್ಲಿ ತಿಳಿದು ಬಂದಿದೆ. ಇದನ್ನು ಹೊರತುಪಡಿಸಿ ವಾಕರಿಕೆ, ವಾಂತಿ, ಗಂಟಲು ನೋವು,ಸ್ನಾಯು ಸೆಳೆತ ಜ್ವರ ಸಮಸ್ಯೆಗಳು ಕಾಡಲಿದೆ ಎನ್ನಲಾಗಿದೆ.

Also Read  ಬೆಂಗಳೂರಿಗರೇ ಬೇಗ ಮನೆ ಸೇರಿಕೊಳ್ಳಿ ➤ ಇಂದೂ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ

 

error: Content is protected !!
Scroll to Top