ವಿಕಲಚೇತನ ವಕೀಲೆ ನ್ಯಾಯಾಧೀಶ ಹುದ್ದೆಗೆ ಪದೋನ್ನತಿ ➤ ಕೊಲಿಜಿಯಂ ಶಿಫಾರಸು

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಮಾ.04. ವಿಕಲಚೇತನ ನ್ಯಾಯವಾದಿಯೊಬ್ಬರನ್ನು ಹೈಕೋರ್ಟ್‌ ಜಡ್ಜ್ ಆಗಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಪದೋನ್ನತಿ ನೀಡಿದೆ.

ವಕೀಲೆ ಮೋಕ್ಸಾ ಕಿರಣ್‌ ಥಕ್ಕರ್‌ ಅವರನ್ನು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದ್ದು, ಈ ನೇಮಕದಿಂದ ವಕೀಲೆ ಥಕ್ಕರ್‌ ಅವರಿಗೆ ತಮ್ಮ ದೈಹಿಕ ಅಸಮರ್ಥತೆಯಿಂದ ಹೊರಬರಲು ಸಾಧ್ಯವಾಗುವುದು ಎಂದು ಹೇಳಿದೆ.

 

error: Content is protected !!
Scroll to Top