ಕಾಸರಗೋಡು: ಗಡಿ ಪ್ರದೇಶದ ಹೊಳೆಯಲ್ಲಿ ಗಂಡಸಿನ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.04. ಗಡಿ ಪ್ರದೇಶದ ಹೊಳೆಯಲ್ಲಿ ಶುಕ್ರವಾರ ಶವವೊಂದು ಪತ್ತೆಯಾಗಿದೆ.
ಅಪರಿಚಿತ ಗಂಡಸಿನ ಮೃತದೇಹ ಇದಾಗಿದ್ದು ಗುರುತು ಪತ್ತೆ ಹಚ್ಚಲಾಗಿಲ್ಲ. ಕಳೆದ ಮೂರ್ನಾಲ್ಕು ಹಿಂದೆ ನೀರಿಗೆ ಬಿದ್ದ ಮೃತದೇಹ ಇದಾಗಿದೆ ಎಂದು ಅಂದಾಜಿಸಲಾಗಿದೆ.


ಕರ್ನಾಟಕ ಭಾಗದಿಂದ ತೇಲಿ ಬಂದ ಕಾರಣ ವಿಟ್ಲ ಹಾಗೂ ಬದಿಯಡ್ಕ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾದವರ. ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

error: Content is protected !!
Scroll to Top