ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 1703 ಕೋಟಿ ರೂ ➤ ಮುಂದಿನ ವರ್ಷ ಕಾಮಗಾರಿ ಮುಕ್ತಾಯ

(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.03. ನಗರದಲ್ಲಿ ಅಡ್ಕತ್ತಬೈಲ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕಾರಿ ಶಾಲೆ ಸಮೀಪ ಅಂಡರ್‌ ಪ್ಯಾಸೇಜ್‌ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.


ವಿದ್ಯಾರ್ಥಿಗಳು, ನಾಗರಿಕರು, ರಾಜಕೀಯ-ಸಾರ್ವಜನಿಕ ಸಂಘಟನೆಗಳ ಸಹಿತ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಾಗೂ ಜನಪ್ರತಿನಿಧಿಗಳ, ರಾಜಕೀಯ ನೇತಾರರ, ಅಧಿಕಾರಿಗಳ ಒತ್ತಡ, ಮಧ್ಯಸ್ಥಿಕೆಯು ಅಂಡರ್‌ ಪ್ಯಾಸೇಜ್‌ ಮಂಜೂರುಗೊಳಿಸಲು ನೆರವಾಗಿದೆ. ಏಳು ಮೀಟರ್‌ ಅಗಲ, 2.5 ಮೀಟರ್‌ ಎತ್ತರದಲ್ಲಿಅಂಡರ್‌ ಪ್ಯಾಸೇಜ್‌ ನಿರ್ಮಿಸಲಾಗುವುದು.

error: Content is protected !!
Scroll to Top