(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.02. ಪಿಯುಸಿ ವಿದ್ಯಾರ್ಥಿ ನಿಗೆ ಬೆನ್ನುಬಿದ್ದು ವಿವಾಹವಾಗುವಂತೆ ಪೀಡಿಸಿದ್ದಕ್ಕೆ ಬಾಲಕಿ ವ್ಯಕ್ತಿಯೋರ್ವನಿಗೆ ನಡು ರಸ್ತೆಯಲ್ಲಿಯೇ ಸಾರ್ವಜನಿಕರ ಸಮ್ಮುಖದಲ್ಲಿ ಚಪ್ಪಲಿಯಿಂದ ಥಳಿಸಿದ್ದಾಳೆ.
ಯಶವಂತಪುರ ಹೋಳಿಗೆ ಮನೆ ಹೋಟೆಲ್‌ನ ಬಳಿ ಈ ಘಟನೆಯ ನಡೆದಿದೆ.ಬೆಳ್ಳಕೆರೆ ನಿವಾಸಿ ರವೀಂದ್ರ(40) ಎಂಬುವರು ಚಪ್ಪಲಿಯಿಂದ ಪೆಟ್ಟು ತಿಂದ ವ್ಯಕ್ತಿ. ಈತನಿಗೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.