ಕಾಸರಗೋಡು: ರೈಲು ಬಡಿದು ಲ್ಯಾಬ್ ಟೆಕ್ನಿಷಿಯನ್ ಮೃತ್ಯು..!By News Kadaba Desk / March 2, 2023 (ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.02. ರೈಲು ಬಡಿದು ಮಂಜೇಶ್ವರ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಮೃತಪಟ್ಟ ಘಟನೆ ಉಪ್ಪಳ ರೈಲ್ವೆ ನಿಲ್ದಾಣ ಪರಿಸರದಲ್ಲಿ ನಡೆದಿದೆ. ಉಪ್ಪಳ ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಪಿ. ಐಶ್ವರ್ಯ (27) ಮೃತಪಟ್ಟವರು. Share this:FacebookXRelated Posts:ಮಂಗಳೂರು : ಮನೆಯ ಕಿಟಿಕಿ ಮುರಿದು 1 ಕೆ.ಜಿ. ಚಿನ್ನಾಭರಣ ಕದ್ದೊಯ್ದ ಕಳ್ಳರುಸಿಗದ ರಜೆ, ನೊಂದ ಕೆಎಸ್ಆರ್ಟಿಸಿ ಚಾಲಕ ಬಸ್ನಲ್ಲೇ ಆತ್ಮಹತ್ಯೆಗುಂಡು ಹಾರಿಸಿ ಅತ್ತೆ, ನಾದಿನಿ, ಮಗಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆಮೊನಾಲಿಸಾಗೆ ಸಿನಿಮಾ ಆಫರ್ ನೀಡಿದ್ದ ನಿರ್ದೇಶಕ 'ಸನೋಜ್ ಮಿಶ್ರಾ' ಅರೆಸ್ಟ್.!ಗುಜರಾತ್ನ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ - 3 ಸಾವು, 6 ಮಂದಿಗೆ ಗಾಯಪಶ್ಚಿಮ ಬಂಗಾಳದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ನಾಲ್ವರು ಮಕ್ಕಳು ಸೇರಿ 7 ಮಂದಿ ಸಾವುಕೊಡಗಿನಲ್ಲಿ ಭೀಕರ ಹತ್ಯಾಕಾಂಡ; ಕಾಫಿ ತೋಟದ ಮನೆಯಲ್ಲಿ ನಾಲ್ವರ ಬರ್ಬರ ಹತ್ಯೆಪತ್ನಿಯನ್ನು ಕೊಲೆ ಮಾಡಿ ದೇಹವನ್ನು ತುಂಡು ಮಾಡಿ, ಸೂಟ್ಕೇಸ್ನಲ್ಲಿ ತುಂಬಿಟ್ಟ ಪತಿ- ಪುಣೆಯಲ್ಲಿ ಅರೆಸ್ಟ್ಕಡಬ: ನಿದ್ದೆಯಲ್ಲೇ ಪ್ರಾಣಬಿಟ್ಟ ಎರಡೂವರೆ ವರ್ಷದ ಮಗುಉಡುಪಿ: ಮಲ್ಪೆ ಹಲ್ಲೆ ಕೇಸ್; ದೌರ್ಜನ್ಯ ಪ್ರಕರಣ ರದ್ದುಗೊಳಿಸುವಂತೆ ಸಂತ್ರಸ್ತೆ ಮನವಿಮುಂಬೈನಿಂದ ಮಂಗಳೂರಿಗೆ ವಂದೇ ಭಾರತ್ ರೈಲು ಸೇವೆ: ಎರಡು ಮಾರ್ಗಗಳ ವಿಲೀನಕ್ಕೆ ರೈಲ್ವೆ ಚಿಂತನೆಉಪ್ಪಿನಂಗಡಿ: SYS ತೆಕ್ಕಾರು ಯುನಿಟ್ ವತಿಯಿಂದ ಬೃಹತ್ ಇಫ್ತಾರ್ ಮೀಟ್ "ಇಫ್ತಾರ್ ಕೂಟ…ಸುಳ್ಯ : ರೇಬಿಸ್ ರೋಗಕ್ಕೆ ಮಹಿಳೆ ಬಲಿಕಾಲೇಜು ಕಟ್ಟಡದಿಂದ ಹಾರಿ 21 ವರ್ಷದ ವಿದ್ಯಾರ್ಥಿನಿ ಸಾವು'ಕನ್ನಡಿಗರಿಗಾಗಿ ಕರೆದ ಬಂದ್ ರಾಜ್ಯಾದ್ಯಂತ ಯಶಸ್ವಿ ಆಗಿದೆ'- ವಾಟಾಳ್ ನಾಗರಾಜ್ಸುಳ್ಯ: ಬಸ್ನ ಟಯರ್ ಸ್ಫೋಟ; ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆ