(ನ್ಯೂಸ್ ಕಡಬ)newskadaba.com ಮಂಗಳೂರು, ಮಾರ್ಚ್, 01. ಸ್ವಿಮ್ಮಿಂಗ್ ಫೂಲ್ ಬಹುತೇಕರ ನೆಚ್ಚಿನ ತಾಣವಾಗಿರುತ್ತದೆ. ನೀರಿನಲ್ಲಿ ಆಟ ಆಡುತ್ತಾ ಸಮಯವನ್ನು ಸಂತೋಷದಿಂದ ಕಳೆಯುವುದಕ್ಕೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ.
ಆದರೆ ಇದನ್ನೇ ಬಂಡವಾಳವಾಗಿಸಿಕೊಂಡ ಇಸ್ರೇಲ್‌ನ ಉದ್ಯಮಿಯೊಬ್ಬ ಬಸ್ತಿಕೋಡಿಯಲ್ಲಿನ ತನ್ನ ಮನೆಯ ಸ್ವಿಮ್ಮಿಂಗ್ ಫೊಲ್ ಅನ್ನು ಜನರ ಮೋಜಿಗಾಗಿ ನೀಡಿ ವಿವಾದಕ್ಕೆ ಒಳಗಾಗಿದ್ದಾನೆ.
