(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.01. ನೋಡುಗರ ಎದೆಯಲ್ಲಿ ಭಯ ಹುಟ್ಟಿಸುವ ಕಾಳಿಂಗ ಸರ್ಪ ಮಳೆಕಾಡುಗಳಲ್ಲಿ ಆಗಾಗ ಅಪರೂಪಕ್ಕೆ ಎಂಬಂತೆ ಕಾಣ ಸಿಗುತ್ತದೆ.
ಕಾಳಿಂಗ ಸರ್ಪ ಬುಸುಗುಟ್ಟುತ್ತಾ ಕೇವಲ ತೆವಳುತ್ತಾ ಹೋಗುವುದಿಲ್ಲ. ಕೆಲ ಸಂಧರ್ಭಗಳಲ್ಲಿ ಎದ್ದು ನಿಂತು ನೋಡುಗರ ಬೆಚ್ಚಿ ಬೀಳುವಂತೆ ಮಾಡುತ್ತದೆ.